Saturday, November 1, 2014

ಅಕ್ಕಿಯೊಳಗನ್ನವನು ಮೊದಲಾರು ಕಂಡವನು? । - DVG - Mankutimma 655

ಅಕ್ಕಿಯೊಳಗನ್ನವನು ಮೊದಲಾರು ಕಂಡವನು? ।
ಅಕ್ಕರದ ಬರಹಕ್ಕೆ ಮೊದಲಿಗನದಾರು? ॥
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ।
ದಕ್ಕುವುದೆ ನಿನಗೆ ಜಸ? – ಮಂಕುತಿಮ್ಮ ॥ ೬೫೫ ॥

%% & %%

Who was the first inventor to discover rise inside paddy?
Who was first to write using alphabets?   
World has not keep accounts of its (previous) lineage!
Will you get that fame {which was not bestowed even to these...}? – Mankutimma 655